State's famous trekking places Mullayanagiri and Baba Budangiri are not safe to visit now as it is raining heavily.

ಭಾರೀ ಮಳೆಯಿಂಧಾಗಿ ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣ ಬಾಬಾಬುಡನ್ ಗಿರಿ, ಮುಳ್ಳಯ್ಯನ ಗಿರಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಗುಡ್ಡ ಹಾಗೂ ರಸ್ತೆ ಕುಸಿಯುವ ಸಂಭವವಿದ್ದು ಈ ನಿರ್ಧಾರ ಕೈಗೊಳ್ಳಲಾಗಿದೆ.